Ganesha Habba 2025
Just Added

Ganesha Habba 2025

By ಸ್ವೀಡನ್ ಕನ್ನಡ ಕೂಟ - Sweden Kannada Koota

ಗಣೇಶ ಹಬ್ಬ ೨೦೨೫ ಆಚರಣೆ ಆಮಂತ್ರಣ - Ganesha Habba 2025

Date and time

Location

Bagarmossens Folkets Hus, Lillåvägen 44, 128 45 Bagarmossen, Sweden

44 Lillåvägen 128 45 Bagarmossen Sweden

Good to know

Highlights

  • 7 hours
  • In person

About this event

ಸಮಸ್ತ ಸ್ವೀಡನ್ ಕನ್ನಡಿಗರಿಗೆ ನಮಸ್ಕಾರ,

ಓಂ ಶ್ರೀ ಗಣೇಶಾಯ ನಮಃ

ಗಣೇಶ ಬಂದ ಕಾಯಿ ಕಡಬು ತಿಂದ.

ಶ್ರಾವಣ ಮಂಗಳಕರವಾದ ಮಾಸ ಮುಗಿಸಿ ಭಾದ್ರಪದ ಬಂತೆಂದರೆ ನಮ್ಮ ಸ್ವೀಡನ್ ಗಣೇಶನನ್ನು ಬರಮಾಡಿಕೊಳ್ಳುವ ಸಂಭ್ರಮ. ಬನ್ನಿ, ಎಲ್ಲರೂ ನಮ್ಮ ಸ್ವೀಡನ್ ಗಣೇಶನನ್ನು ಬರಮಾಡಿಕೊಳ್ಳುವ ಅವನಿಗೆ ಭಕ್ತಿಯಿಂದ ಪೂಜಿಸಿ, ಕಾಯಿ ಕಡುಬು ಅರ್ಪಿಸಿ,ಸರ್ವರಿಗೂ ಸನ್ಮಂಗಳವಾಗಲಿ ಎಂದು ಪ್ರಾರ್ಥಿಸೋಣ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಯವಿಟ್ಟು ಶೀಘ್ರದಲ್ಲಿ ನೋಂದಣಿ ಮಾಡಿ. ಉಪಸ್ಥಿತಿ ಸಂಖ್ಯೆ ತಿಳಿಯುವುದರಿಂದ, ನಮಗೇ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಾಯವಾಗುವುದು.

ತಮ್ಮೆಲ್ಲರ ಉಪಸ್ಥಿತಿಗೆ ಕಾತುರದಿಂದ ಎದುರು ನೋಡುತ್ತಿರುವ,

ಕಾರ್ಯಕಾರಿ ಸಮಿತಿ,ಸ್ವೀಡನ್ ಕನ್ನಡ ಕೂಟ

ಕಾರ್ಯಕ್ರಮದ ವಿವರ:

ದಿನಾಂಕ : ಭಾನುವಾರ, ಆಗಸ್ಟ್ 31, 2025 ರಂದು

ಸಮಯ: 10:00 - 17:00

ಸ್ಥಳ: Address: Bagarmossens Folkets Hus, Lillåvägen 44, 128 45 Bagarmossen

ನೋಂದಣಿ :

ಟಿಕೆಟ್ ದರಗಳು ಹೀಗಿವೆ:

ವಯಸ್ಕರು (18 ವರ್ಷ+)- 165SEK

ಸದಸ್ಯರು - 130 SEK

ವಿದ್ಯಾರ್ಥಿಗಳು - 140 SEK

ಮಕ್ಕಳು (13 ರಿಂದ 17 ವರ್ಷಗಳು) -110SEK

ಮಕ್ಕಳು (7 ರಿಂದ 12 ವರ್ಷಗಳು) -80SEK

ಮಕ್ಕಳು ( 7 ವರ್ಷದೊಳಗಿನವರು)- ಉಚಿತ

ಗಮನಿಸಿ:

• ರಿಯಾಯಿತಿಯನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು.

• ನೋಂದಣಿಗೆ ಕೊನೆಯ ದಿನ ದಿನಾಂಕ : ಬುಧವಾರ, ಆಗಸ್ಟ್ 27, 2025 ಆಗಿದೆ.

ವಿಧಾನ :

ದಯವಿಟ್ಟು ಸ್ವಿಶ್ ಮೂಲಕ ಮಾತ್ರ ಪಾವತಿಸಿ.

ಸ್ವಿಶ್ ಸಂಖ್ಯೆ (Swish): 12 33 540 424

ನೀವು ಇಚ್ಚಿಸುವ ಟಿಕೆಟ್ ನ ಒಟ್ಟು ಮೊತ್ತವನ್ನು ಮೊದಲ ಪಾವತಿ ಮಾಡಿ, ನಂತರ ಬರುವ 16 ಸಂಖ್ಯೆವಿರುವ SWISH REFERENCE ನಿಮ್ಮ ನೋಂದಣಿಯಲ್ಲಿ ಖಡ್ಡಾಯವಾಗಿ ನಮೂದಿಸಿ

ನಗದು ಪಾವತಿಗೆ ಅವಕಾಶ ಇಲ್ಲ. ಯಾವುದೇ ಸ್ಪಷ್ಟೀಕರಣಗಳಿಗಾಗಿ, ದಯವಿಟ್ಟು SKK-ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಿ(swedenkannadakoota@gmail.com).

ಸೂಚೀಪತ್ರ (ತಾತ್ಕಾಲಿಕ):

ಗೌರಿ ಗಣೇಶ ಸ್ವಾಗತ

ದೇವರನಾಮ

ಪೂಜೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಾಂಪ್ರದಾಯಿಕ ಭೋಜನ

ಸಾಂಪ್ರದಾಯಿಕ ಭೋಜನ:

ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗಣೇಶ ವಿಸರ್ಜನೆಯ ನಂತರ ಪಂಕ್ತಿಯಲ್ಲಿ ಸಾಂಪ್ರದಾಯಿಕ ಭೋಜನವನ್ನು ಬಡಿಸಲಾಗುವುದು. 12:30PM ನಂತರ ಭೋಜನವನ್ನು ನೀಡುವ ಯೋಜನೆಯಾಗಿದೆ.

ಛಾಯಾಗ್ರಹಣ ಮತ್ತು ವೀಡಿಯೊಗೆ ಸಮ್ಮತಿ:

ನಾವು Facebook, Instagram, WhatsApp ಮತ್ತು YouTube ಚಾನಲ್‌ನ SKK ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಉತ್ಸವದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತೇವೆ. ಟಿಕೆಟ್ ಖರೀದಿಯೊಂದಿಗೆ, ನೀವು SKK ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಪ್ರಕಟಣೆಗೆ ನಿಮ್ಮ ಒಪ್ಪಿಗೆಯನ್ನು ನೀಡಿದ್ದೀರಿ.

ಉತ್ಸವಕ್ಕೆ ಬರುವ ಸದಸ್ಯರು ಶೀಘ್ರವಾಗಿ ನೋಂದಾಯಿಸಿ ಮತ್ತು ಟಿಕೆಟ್‌ನ್ನು ಪಡೆದುಕೊಳ್ಳಲು ನಾವು ವಿನಂತಿಸುತ್ತೇವೆ.ಇದು ಉತ್ಸವವನ್ನು ಉತ್ತಮವಾಗಿ ಆಯೋಜಿಸಲು ನಮಗೆ ಸಹಾಯ ಮಾಡುತ್ತದೆ.

ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಲು ಹಾಗೂ ಅಂತ್ಯಗೊಳಿಸಲು ತಮ್ಮೆಲ್ಲರ ಸಹಕಾರಕ್ಕೆ ಮನವಿ.

ಸಾಧ್ಯವಾದಲ್ಲಿ ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ಧರಿಸಲು ಮನವಿ.

ತಮ್ಮೆಲ್ಲರ ಉಪಸ್ಥಿತಿಗೆ ಕಾತುರದಿಂದ ಎದುರು ನೋಡುತ್ತಿರುವ,

ಕಾರ್ಯಕಾರಿ ಸಮಿತಿ, ಸ್ವೀಡನ್ ಕನ್ನಡ ಕೂಟ.

==============================================================

Dear Sweden Kannadigare,

Sweden Kannada Koota is celebrating Ganesha Habba here again.

We request everyone who is planning to attend the event to sign up soon, as it would help us in planning the event better.

Event Details:

When: Sunday ,August 31st, 2025 at 10:00 - 17:00

Address: Bagarmossens Folkets Hus, Lillåvägen 44, 128 45 Bagarmossen

Ticket prices are as follows:

Adults (18 years+) -165SEK

Members - 130 SEK

Students - 140SEK

Children (13 to 17 years)- 110SEK

Children (13 to 17 years)- 80SEK

Children (Upto 7 years)- Free

Note: Students should show their identity cards to avail the discount.

Please note, the last day for registration is 27th August 2025. Hurry up!! LIMITED TICKETS.

Registration Steps:

• Please pay only via Swish.

• Swish to 12 33 540 424

• Pay the total amount of desired quantity of tickets and copy the 16 DIGIT SWISH REFERENCE number to registration form (mandatory).

• NO cash payment, For any further clarifications, kindly contact SKK-Core Committee.(swedenkannadakoota@gmail.com)

Program List (tentative):

  • Gowri Ganesha Swagatha
  • Welcome note
  • Pooje
  • Cultural Programs
  • Ganesha Visarjane
  • Lunch

Traditional Lunch:

A traditional lunch will be served after all the cultural programs and Ganesha Visarjane. Plan is to serve lunch after 12:30PM onwards.

Consent for photography and video:

We shall be sharing photos and videos of the event on SKK social media pages of Facebook, Instagram, WhatsApp and YouTube channel. With the purchase of ticket, you have given your consent for photography, videography and publishing on SKK social media platforms.

We aim to conduct the program as per the plan. Hence, we request everyone to be present on time and to co-operate in concluding as scheduled.

We request members to dress in traditional attire if possible.

Best Regards,

Core Committee, Sweden Kannada Koota

===============================================================

Frequently asked questions

How do I come to Bagarmossen Folkets Hus by public transport?

Take bus/Tunnelbana to Bagarmossen station. Go to www.sl.se https://maps.app.goo.gl/btaPCeo32SXaR3Zd7

Cancellation Policy

If you wish to cancel your tickets, please email us at swedenkannadakoota@gmail.com. The ticket fee is non-refundable; however, it can be applied towards booking future events using the same Swish reference number.

Is my registration/ticket transferable?

NO, Please plan to attend, else can be cancelled.

What are my transport/parking options getting to the event?

Parking is not free but can be parked on the parking spots close to the location

Parking is not free but can be parked on the street close to the location

Email all your queries related to event: swedenkannadakoota@gmail.com To be contacted on EVENT DAY ONLY: Sharath (Call & WhatsApp - 0727625811) Harsha (Call-0734362684 , WhatsApp-0764492869))

Do I have to bring my printed ticket to the event?

No, we are eco-friendly—no need for a printout.

Free
Aug 31 · 10:00 AM GMT+2