undefined thumbnail

ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ 2025

By ಸ್ವೀಡನ್ ಕನ್ನಡ ಕೂಟ - Sweden Kannada Koota

ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ 2025 ಆಚರಣೆ ಆಮಂತ್ರಣ - Kannada Rajyotsava and Deepavali 2025

Date and time

Location

Järfällas kulturskola

2 Mälarvägen 177 41 Jakobsberg Västra Sweden

Good to know

Highlights

  • 6 hours 30 minutes
  • In person

About this event

Spirituality • Hinduism

ಸಮಸ್ತ ಸ್ವೀಡನ್ ಕನ್ನಡಿಗರಿಗೆ ನಮಸ್ಕಾರ,

ಕನ್ನಡ ರಾಜ್ಯೋತ್ಸವವು ಪ್ರತಿಯೊಬ್ಬ ಕನ್ನಡಿಗರು ಕಾತುರದಿಂದ ಎದುರು ನೋಡುವ ಹಬ್ಬವಾಗಿದೆ. ನಮ್ಮ ಅನೇಕ ಪ್ರಸಿದ್ಧ ಹಬ್ಬಗಳ ಜೊತೆಗೆ, ದೀಪಾವಳಿ ಹಬ್ಬವೂ ವಿಶೇಷ ಮನ್ನಣೆ ಪಡೆದಿದೆ. ಬೆಳಕಿನ ಹಬ್ಬವೆಂದು ಕರೆಯಲ್ಪಡುವ ದೀಪಾವಳಿ, ಕತ್ತಲಿಗೆ ಹೋರಾಟ ನೀಡಿದ ಬೆಳಕಿನ, ಅಜ್ಞಾನ ವಿರುದ್ಧ ಜ್ಞಾನದ, ಮತ್ತು ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ಗೆಲುವಿನ ಸಂಕೇತವಾಗಿದೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಮ್ಮ ಸಮೃದ್ಧ ಪರಂಪರೆ, ಸಂಸ್ಕೃತಿ, ಮತ್ತು ನಾವು ಕನ್ನಡಿಗರಾಗಿರುವ ಹೆಮ್ಮೆಯನ್ನು ಆಚರಿಸೋಣ. ನಾವು ಒಗ್ಗಟ್ಟಿನ ಆತ್ಮಸ್ಫೂರ್ತಿಯನ್ನು ಶ್ರದ್ಧೆಯಿಂದ ಮೆರೆದಂತೆ, ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡಲು ನಾವು ಶ್ರಮಿಸೋಣ.

ಪ್ರತಿವರ್ಷ, ಸ್ವೀಡನ್ ಕನ್ನಡ ಕೂಟ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಈ ಕಾರ್ಯಕ್ರಮವು ಸ್ವೀಡನ್ ಕನ್ನಡಿಗರ ಕಲೆಯನ್ನು ಪ್ರದರ್ಶಿಸಲು ಮತ್ತು ಕರ್ನಾಟಕದ ಸಮೃದ್ಧ ಪರಂಪರೆ ಹಾಗೂ ಕನ್ನಡ ಭಾಷೆಯ ಮೇಲಿನ ಪ್ರೀತಿ, ಬೆಂಬಲವನ್ನು ವ್ಯಕ್ತಪಡಿಸಲು ಅದ್ಭುತ ವೇದಿಕೆಯಾಗಿರುತ್ತದೆ. ಹಬ್ಬದ ಈ ಸಂದರ್ಭದಲ್ಲಿ, ಸ್ವೀಡನ್ ಕನ್ನಡ ಕೂಟ ಸಂಘವು ಸಾಂಪ್ರದಾಯಿಕ ಊಟದ ಜೊತೆಗೆ ಸೌಹಾರ್ದ ಮತ್ತು ಸಂತೋಷದಿಂದ ತುಂಬಿದ ವಾತಾವರಣವನ್ನು ಸೃಷ್ಟಿಸುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಯವಿಟ್ಟು ಶೀಘ್ರದಲ್ಲಿ ನೋಂದಣಿ ಮಾಡಿ. ನಿಮ್ಮೆಲ್ಲರ ಉಪಸ್ಥಿತಿಯ ಸಂಖ್ಯೆ ತಿಳಿಯುವುದರಿಂದ, ನಮಗೇ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಾಯವಾಗುವುದು.

ತಮ್ಮೆಲ್ಲರ ಉಪಸ್ಥಿತಿಗೆ ಕಾತುರದಿಂದ ಎದುರು ನೋಡುತ್ತಿರುವ,
ಕಾರ್ಯಕಾರಿ ಸಮಿತಿ,ಸ್ವೀಡನ್ ಕನ್ನಡ ಕೂಟ

ಕಾರ್ಯಕ್ರಮದ ವಿವರ:
ದಿನಾಂಕ : ಶನಿವಾರ,ನವೆಂಬರ್ 1, 2025 ರಂದು
ಸಮಯ: 11:30 ರಿಂದ 18:00
ಸ್ಥಳ: Järfälla Kulturscren, Mälarvägen 2, 17741 Järfälla, Stockholm

ಟಿಕೆಟ್ ದರಗಳು ಹೀಗಿವೆ:
ವಯಸ್ಕರು (18 ವರ್ಷ+) - 99 SEK

SKK ಸದಸ್ಯರು - 79 SEK
ವಿದ್ಯಾರ್ಥಿಗಳು/ಸ್ಟಾಕ್ಹೋಮ್ ಪ್ರದೇಶದ ಹೊರಗಿನಿಂದ - 99 SEK
ಮಕ್ಕಳು (13 ರಿಂದ 18 ವರ್ಷಗಳು) -89 SEK
ಮಕ್ಕಳು (7 ರಿಂದ 12 ವರ್ಷಗಳು) - 69 SEK
ಮಕ್ಕಳು (7 ವರ್ಷದೊಳಗಿನವರು) - ಉಚಿತ

ಗಮನಿಸಿ:ನೋಂದಣಿಗೆ ಕೊನೆಯ ದಿನ October 29, 2025 ಆಗಿದೆ.

ಭೋಜನ:
ಭೋಜನವನ್ನು ನೀಡಲಾಗುತ್ತದೆ. 12.15PM ನಂತರ ಭೋಜನವನ್ನು ನೀಡುವ ಯೋಜನೆಯಾಗಿದೆ.

ವಿಧಾನ :
ದಯವಿಟ್ಟು ಸ್ವಿಶ್ ಮೂಲಕ ಮಾತ್ರ ಪಾವತಿಸಿ.
ಸ್ವಿಶ್ ಸಂಖ್ಯೆ (Swish): 12 33 540 424
ನೀವು ಇಚ್ಚಿಸುವ ಟಿಕೆಟ್ ನ ಒಟ್ಟು ಮೊತ್ತವನ್ನು ಮೊದಲ ಪಾವತಿ ಮಾಡಿ, ನಂತರ ಬರುವ 16 ಸಂಖ್ಯೆವಿರುವ SWISH REFERENCE ನಿಮ್ಮ ನೋಂದಣಿಯಲ್ಲಿ ಖಡ್ಡಾಯವಾಗಿ ನಮೂದಿಸಿ
ನಗದು ಪಾವತಿಗೆ ಅವಕಾಶ ಇಲ್ಲ. ಯಾವುದೇ ಸ್ಪಷ್ಟೀಕರಣಗಳಿಗಾಗಿ, ದಯವಿಟ್ಟು SKK-ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಿ(swedenkannadakoota@gmail.com).

ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಸಹಾಯ ಅಥವಾ ಪ್ರಶ್ನೆಗಳಿಗಾಗಿ, ನಮ್ಮನ್ನು ಸಂಪರ್ಕಿಸಲು [Sharath +46 727625811 | Hemanth +46769084212 | Rohith +46725931218 ] ಕರೆಮಾಡಿ.

ಛಾಯಾಗ್ರಹಣ ಮತ್ತು ವೀಡಿಯೊಗೆ ಸಮ್ಮತಿ:
ನಾವು Facebook, Instagram, WhatsApp ಮತ್ತು YouTube ಚಾನಲ್‌ನ SKK ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತೇವೆ. ಟಿಕೆಟ್ ಖರೀದಿಯೊಂದಿಗೆ, ನೀವು SKK ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಪ್ರಕಟಣೆಗೆ ನಿಮ್ಮ ಒಪ್ಪಿಗೆಯನ್ನು ನೀಡಿದ್ದೀರಿ.
ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಲು ಹಾಗೂ ಅಂತ್ಯಗೊಳಿಸಲು ತಮ್ಮೆಲ್ಲರ ಸಹಕಾರಕ್ಕೆ ಮನವಿ.
ಕಾರ್ಯಕಾರಿ ಸಮಿತಿ, ಸ್ವೀಡನ್ ಕನ್ನಡ ಕೂಟ.

==============================================================

Dear Sweden Kannadigare,

Kannada Rajyotsava is a festival eagerly awaited by every Kannadiga, celebrating Karnataka's vibrant heritage and unity. Alongside this, Deepavali—the Festival of Lights—is cherished, symbolizing the triumph of light over darkness.

Each year, Sweden Kannada Koota joyfully marks these occasions, providing a platform for the Kannada community in Sweden to celebrate their culture, talent, and language. The event fosters community spirit, allowing Kannadigas to connect, showcase talents, and enjoy traditional food, making it a memorable and cherished celebration.

We request everyone who is planning to attend the event to sign up soon, as it would help us in planning the event better.

Event Details :

  • Event Date: Saturday, November 1st, 2025.
  • Event Time: 11:30 onwards
  • Venue: Järfälla Kulturscren, Mälarvägen 2, 17741 Järfälla, Stockholm

Ticket prices are as follows :


Adults (18 years+) -99 SEK

SKK members - 79 SEK
Students/Outside Stockholm region- 99 SEK
Children (13 to 18 years) - 89 SEK
Children (7 to 12 years) - 69 SEK
Children (up to 7 years) - Free

Note:Please note, the last day for registration is 27th Oct 2025. Hurry up!! LIMITED TICKETS.

Lunch:
Lunch will be served at the begining of the event. Kindly requesting all the registered attendes to be on time . Plan is to serve lunch after 12.15 pm onwards.

Registration Steps:
• Please pay only via Swish.
• Swish to 12 33 540 424
• Pay the total amount of the desired quantity of tickets and copy the 16 DIGIT SWISH REFERENCE number to the registration form (mandatory).
• NO cash payment, For any further clarifications, kindly contact the SKK-Core Committee.(swedenkannadakoota@gmail.com)

For any assistance or queries during the registration process, feel free to reach out to us at [Sharath +46 727625811| Hemanth +46769084212 | Rohith +46725931218 ].

Consent for photography and video:We shall be sharing photos and videos of the event on SKK social media pages of Facebook, Instagram, WhatsApp and YouTube channel. With the purchase of ticket, you have given your consent for photography, videography and publishing on SKK social media platforms. We aim to conduct the program as per the plan. Hence, we request everyone to be present on time and to co-operate in concluding as scheduled.

Thank you,
Sweden Kannada Koota


Frequently asked questions

Organized by

Free
Nov 1 · 11:30 AM GMT+1